September 14, 2022

“ಐತಿಹಾಸಿಕ ಪರಂಪರೆ ಉಳಿಸಿ” ಕಾರ್ಯಕ್ರಮ-2022

 ನಮ್ಮ ಕಾಲೇಜಿನಲ್ಲಿ 14-09-2022 ರಂದು ಕ‍ರ್ನಾಟಕ ಇತಿಹಾಸ ಅಕಾದೆಮಿ(ರಿ.), ಬೆಂಗಳೂರು ಹಾಗೂ ರಾಜ್ಯ ಪ್ರಾಚ್ಯ ವಸ್ತು ಸಂಗ್ರಾಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ “ಐತಿಹಾಸಿಕ ಪರಂಪರೆ ಉಳಿಸಿ”  ಕಾರ್ಯಕ್ರಮ ನಡೆಯಿತು.

“ಐತಿಹಾಸಿಕ ಪರಂಪರೆ ಉಳಿಸಿ” ಕಾರ್ಯಕ್ರಮ-2022

ಉದ್ಘಾಟನಾ ಸಮಾರಂಭ

ದಿನಾಂಕ : 14-09-2022                                                              ಸಮಯ:ಬೆಳಿಗ್ಗೆ 10:30 ಕ್ಕೆ

 ಪ್ರಾಸ್ತವಿಕ ನುಡಿ                        :         ಪ್ರೊ. ಜಿ.ಕೆ. ದೇವರಾಜಸ್ವಾಮಿ,

ಪ್ರಧಾನ ಕಾಯ‍ದರ್ಶಿ, ಕ‍ರ್ನಾಟಕ ಇತಿಹಾಸ ಅಕಾದೆಮಿ(ರಿ.)

ಉದ್ಘಾಟನೆ                             :         ಡಾ. ಹೆಚ್.ಎಸ್ ರವೀಂದ್ರ ಪ್ರಾಂಶುಪಾಲರು ಎಸ್.ಎ.ಸಿ. ಕಾಲೇಜು, ನಾಗಮಂಗಲ

ಭಿತ್ತಿ ಪತ್ರ ಬಿಡುಗಡೆ                    :         ಪ್ರೊ, ಕೆ ಪುಟ್ಟರಂಗಪ್ಪ ನಿವೃತ್ತ ಪ್ರಾಧ್ಯಾಪಕರು, ಎಸ್.ಎ.ಸಿ ಕಾಲೇಜು, ನಾಗಮಂಗಲ

ಗೌರವಾರ್ಪಣೆ ಕಾರ್ಯಕ್ರಮ            :         ಡಾ. ಕೆ.ಆರ್. ನರಸಿಂಹನ್, ನಿವೃತ್ತ ಪ್ರಾಂಶುಪಾಲರು ರವರಿಗೆ

ಅಧ್ಯಕ್ಷರ ನುಡಿ                                   :           ಡಾ. ದೇವರಕೊಂಡಾರೆಡ್ಡಿ ಅಧ್ಯಕ್ಷರು, ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು