May 17, 2022

ಕುವೆಂಪುರವರ ರಾಮಾಯಣದಶ೯ನಂ ಅನ್ನು ಸಂಕ್ಷಿಪ್ತವಾಗಿ ಶಿವಲಿಂಗಯ್ಯ(ಗನಂಶೀ) ರವರು ನಮ್ಮ ಕಾಲೇಜಿ ಬೇಟಿ ನೀಡಿದಾಗ ಉಪನ್ಯಾಸ ನೀಡಿದರು.

 ದಿನಾಂಕ 17-05-2022 ರಂದು ದಿಡೀರ್ ಅತಿಥಿ, ಬೆಂಗಳೂರಿನ ಕುವೆಂಪು ಪ್ರಚಾರ ವೇದಿಕೆಯ ಅಧ್ಯಕರು ಸಾಹಿತಿಗಳು ಆದ ಶಿವಲಿಂಗಯ್ಯ(ಗನಂಶೀ) ರವರು ಕಾಲೇಜಿಗೆ ಬೇಟಿಯಿತ್ತಾಗ ಕುವೆಂಪುರವರ ರಾಮಾಯಣದಶ೯ನಂ ಅನ್ನು ಸಂಕ್ಷಿಪ್ತವಾಗಿ 1-30 ಗಂಟೆಗಳ ಕಾಲ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಸಿಬ್ಬಂದಿ ವರ್ಗ & PG ವಿದ್ಯಾರ್ಥಿಗಳು ಭಾಗವಯಿಸಿದ್ದರು.