May 31, 2022

ನಮ್ಮ ಕಾಲೇಜಿನಲ್ಲಿ 31-05-2022 ರಂದು ತಂಬಾಕು ದಿನಾಚರಣೆಯ ಆಚರಣೆ.

 31-05-2022- ಈ ದಿನ ನಮ್ಮ ಕಾಲೇಜಿನ IQAC, NSS & Redcross ಸಹಯೋಗದಲ್ಲಿ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸಲಾಯಿತು. AIMS, B G Nagara ದ Community Medicine ನ ಡಾ.ಪ್ರಭುದೇವ್ ರವರು ತಂಬಾಕು ಸೇವನೆಯಿಂದಾಗುವ ದುಶ್ಪರಿಣಾಗಳನ್ನು ವಿವರಿಸಿದರು.