April 1, 2022

ಮೈಸೂರು ವಿ.ವಿ ಯಿಂದ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ 22-01-2022

 ಜೈ ಶ್ರೀ ಗುರುದೇವ್"

ಯುಗಾದಿ ಅಮವಾಸ್ಯೆಯ ದಿನವಾದ ಇಂದು ಮೈಸೂರು ವಿ.ವಿ. ನಿಲಯದಿಂದ ಕನ್ನಡ (2019 - 20) ಮತ್ತು ಗಣಿತಶಾಸ್ತ್ರ (2020 - 21) ವಿಷಯದಲ್ಲಿ ಪ್ರಥಮ Rank, ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ನಮ್ಮ ಕಾಲೇಜನ ವಿದ್ಯಾರ್ಥಿನಿಯರಾದ ಕುಮಾರಿ ಸಲ್ಮಾ ಮತ್ತು ಕುಮಾರಿ ಪವಿತ್ರ H B ರವರು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ಪೂಜ್ಯ ಶ್ರೀ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಕಾಲೇಜಿನ 2020 - 21 ನೇ ಸಾಲಿನ ಕಾಲೇಜಿನ ವಾರ್ಷಿಕ ಸಂಚಿಕೆಗೆ ಮೈಸೂರು ವಿ.ವಿ. ನಿಲಯದ ಪ್ರಥಮ ಬಹುಮಾನ ಪಡೆದುದಕ್ಕೆ ಆಶೀರ್ವಾದಿಸಿದರು.
Our college students Salma won two Gold Medal in kannada(2019-20) and Pavithra H B won Cash Prize in mathematics (2020-21) from university of mysore