March 8, 2022

Women's Day celebration 2022 & Special lecture programme 08-03-2022

From IQAC and Department of Socilogy of our college celebrated International  Women's Day Programme 2022 and special lecture programme was delivered by Advocate S.N. Manjula and Professor N.S.Shubha. 

ಅಂ.ರಾ. ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ IQAC & ಸಮಾಜಶಾಸ್ತ್ರ ವಿಭಾಗ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಅಡ್ವೋಕೇಟ್ S N Manjula ಮತ್ತು ಉಪನ್ಯಾಸಕಿ N S Shubha ಮುಖ್ಯ ಅತಿಥಿಗಳಾಗಿ ಲಿಂಗ ತಾರತಮ್ಯ, ಮಹಿಳಾಪರ ಕಾನೂನುಗಳು, ಸಮಾಜದಲ್ಲಿ ಮಹಿಳೆಯರ ಶೋಷಣೆ ಕುರಿತು ಮಾತನಾಡಿದರು.