March 5, 2022

Vice President and other Rotarians visited the college on 05-03-2022

On RCC-SAC Agreement Rtn. Vasudev along with President, Vice President and other Rotarians visited the college on 05-03-2022 on Sunday at Rotary club, Bangalore south (senior student of our college) they issued shcolarship of Rs.15000 cheque to 6 candidate each of M.Com students from our college. This amount was donated by Rtn.Vasudev, Rtn.Ramakrishna & Rtn Anand Kota and the college congratulates them. Along with that the remaining students have promised to provide scholarship on the need base.
RCC- SAC ಒಪ್ಪಂದದಂತೆ ದಿನಾಂಕ 05-03 -2022 ರಂದು ಭಾನುವಾರ Rotary club, Bangalore south ನ (ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ) Rtn. ವಾಸುದೇವ್, ಜೊತೆಗೆ ಅಧ್ಯಕ್ಷರು, ಉಪಾದ್ಯಕ್ಷರು ಮತ್ತಿತರ ರೋಟೇರಿಯನ್ ಗಳು ಕಾಲೇಜಿಗೆ ಬೇಟಿ ನೀಡಿ 6 ಜನ M Com ವಿದ್ಯಾರ್ಥಿಗಳಿಗೆ ತಲಾ 15000 ರೂ ನಂತೆ ವಿದ್ಯಾರ್ಥಿವೇತನ ವಾಗಿ ಚಕ್ ನೀಡಿರುತ್ತಾರೆ. ಈ ಮೊತ್ತವನ್ನು Rtn.Vasudev, Rtn.Ramakrishna & Rtn Anand Kota ರವರು ನೀಡಿದ್ದು ಇವರನ್ನು ಕಾಲೇಜು ಅಭಿನಂದಿಸುತ್ತದೆ. ಜೊತೆಗೆ ಉಳಿದ ವಿದ್ಯಾರ್ಥಿಗಳಿಗೆ need base ಮೇಲೆ ವಿದ್ಯಾರ್ಥಿ ವೇತನ ನೀಡುವುದಾಗಿ ಭರವಸೆ ನೀಡಿದ್ದಾರೆ.