February 22, 2022

Folk team of our college students won 3rd place

 Folk team of our college students won 3rd place with cash prize of Rs 2000 in state level competition held in Ramanagar folk world. He was congratulated in a prayer meeting.

The performance of our college's Physical Education Director K B Manjunath in Mysore V. V. Identifying the station, she was appointed in the national level women badminton training camp held in Chennai. Manjunath was also felicitated in the prayer meeting for giving one week special training. We are proud to announce that Manjunatha has a friendly personality with all the staff of the college, emphasizing on his duty.
ರಾಮನಗರದ ಜಾನಪದ ಲೋಕದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ವಿದ್ಯಾಥಿ೯ನಿಯರ ಜಾನಪದ ತಂಡ 2000 ರೂಗಳ ನಗದು ಬಹುಮಾನದೊಂದಿಗೆ 3 ನೇ ಸ್ಥಾನ ಪಡೆದುಕೊಂಡಿರುತ್ತಾರೆ. ಇವರನ್ನು ಪ್ರಾರ್ಥನಾ ಸಭೆಯಲ್ಲಿ ಅಭಿನಂದಿಸಲಾಯಿತು.
ನಮ್ಮ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ K B ಮಂಜುನಾಥರವರ ಕಾರ್ಯದಕ್ಷತೆಯನ್ನು ಮೈಸೂರು ವಿ.ವಿ.ನಿಲಯ ಗುರುತಿಸಿ ಇವರನ್ನು ಚನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಮಹಿಳಾ ಬ್ಯಾಡ್ಮಿಂಟನ್ ತರಬೇತಿ ಶಿಬಿರದಲ್ಲಿ ನಿಯೋಜಿಸಿತ್ತು. ಒಂದು ವಾರಗಳ ವಿಶೇಷ ತರಬೇತಿ ನೀಡಿದ ಮಂಜುನಾಥ್ ರವರನ್ನೂ ಸಹ ಪ್ರಾರ್ಥನಾ ಸಭೆಯಲ್ಲಿ ಅಭಿನಂದಿಸಲಾಯಿತು. ಮಂಜುನಾಥರವರು ತಮ್ಮ ಕರ್ತವ್ಯಕ್ಕೆ ಒತ್ತು ನೀಡುತ್ತ ಕಾಲೇಜಿನ ಎಲ್ಲಾ ಸಿಬ್ಬಂದಿಗಳ ಜೊತೆಯಲ್ಲಿ ಸ್ನೇಹ ಸೌಹಾರ್ದತೆ ಹೊಂದಿರುವ ಸೌಮ್ಯ ಸ್ವರೂಪಿ ವ್ಯಕ್ತಿತ್ವ ಇವರದ್ದಾಗಿದೆ ಎ೦ದು ತಿಳಿಸಲು ನಮಗೆ ಹೆಮ್ಮೆ ಎನಿಸುತ್ತದೆ.