November 20, 2021

State-level Badge training Camp

ನಮ್ಮ ಕಾಲೇಜಿನ Rangers & Rovers ಗಳು ದಾವಣಗೆರೆಯ ಕೊಂಡಜ್ಜಿಯಲ್ಲಿ ನಡೆದ State-level Badge training Camp ನಲ್ಲಿ ಭಾಗವಯಸಿ ಉತ್ತಮ participants ಎಂದು ಕಾಲೇಜಿಗೆ ಹೆಸರು ತಂದಿರುತ್ತಾರೆ. ಈ ಸಂಬಂಧಿ ಅವರು ಪಡೆದ ಪ್ರಮಾಣ ಪತ್ರಗಳನ್ನು ಕಾಲೇಜಿನ ಪ್ರಾರ್ಥನಾ ಸಭೆಯಲ್ಲಿ ವಿತರಿಸಿ ಅಭಿನಂದಿಸಲಾಯಿತು.