November 25, 2021

'National foundation for communal Harmony' ಗೆ ಸಂದಾಯ.

 SAC College Nagamangala

(Best practice)
ದಿನಾಂಕ ನವೆಂಬರ್ 19-25 ರ ವರೆಗೆ 'ಕೋಮುಸೌಹಾರ್ದ ಸಪ್ತಾಹ' & ನವೆಂಬರ್ 25 ರಂದು 'flag day'. ಇದರ ಅಂಗವಾಗಿ ನಮ್ಮ ಕಾಲೇಜಿನ Rovers & Rangers ಗಳಿಂದ ನಿಧಿ ಸಂಗ್ರಹ ನಂತರ 'National foundation for communal Harmony' ಗೆ ಸಂದಾಯ. ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆ & ಭ್ರಾತೃತ್ವ ಮೂಡಿಸುವುದು ಈ foundation ನ ಗುರಿಯಾಗಿದ್ದು ಈ ನಿಧಿ ಸಂಗ್ರಹದ ಹಣವನ್ನು ಕೋಮು ಗಲಭೆ & ಭಯೋತ್ಪಾದನೆಗೆ ಬಲಿಯಾದ ಕುಟುಂಬಗಳ ನಿರಾಶ್ರಿತ ಮತ್ತು ಅನಾಥ ಮಕ್ಕಳ ಪುನರ್ ವಸತಿ ಹಾಗೂ ಶಿಕ್ಷಣಕ್ಕೆ ಬಳಸುವ ಉದ್ದೇಶವಿದೆ. ನಮ್ಮ ವಿದ್ಯಾರ್ಥಿಗಳು ಮನೆ ಮನೆಗೆ & ಪಟ್ಟಣದ ಬೀದಿಯಲ್ಲಿ ನಿಧಿ ಸಂಗ್ರಹಿಸುವುದರ ಜೊತೆಗೆ ನವ ವಧು ವರರಿಂದಲೂ ಸಂಗ್ರಹಿಸಿದ್ದು ಒಂದು ವಿಶೇಷವಾಗಿತ್ತು. ನಿಧಿ ಸಂಗ್ರಹ ಜಾತವನ್ನು ಶ್ರೀಮಠದ ಸತ್ಕೀರ್ತಿ ಸ್ವಾಮೀಜಿ ಉದ್ಘಾಟಿಸಿದರೆ ಬೆಂಗಳೂರು South rotary club ನ(SAC & RC MoU ಆಗಿದೆ) ರೊಟೇರಿಯನ್ಸ್ ಹಾಜರಿದ್ದು ನಿಧಿಗೆ ತಾವೂ ಕೊಡುಗೆ ಹಣ ಸಲ್ಲಿಸಿದರು.