October 1, 2021

ಆದಿಚುಂಚನಗಿರಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಕಾರ್ಯಗಾರ

 

ನಾಗಮಂಗಲ .ಅ. 1ಪಟ್ಟಣದ ಆದಿ ಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ AVK ಮಹಿಳಾ ಕಾಲೇಜಿನ ಸಯೋಗ ದೊಂದಿಗೆ   2020 ರ New Education Policy ಗೆ ಸಂಬಂಧಿಸಿದಂತೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಕಾರ್ಯಗಾರ ಏರ್ಪಡಿಸಲಾಗಿತ್ತು.
 ನಾಗಮಂಗಲ ಪಟ್ಟಣದ ಆದಿಚುಂಚನಗಿರಿ ಕಲಾಂ ಮತ್ತು ವಾಣಿಜ್ಯ ವಿಜ್ಞಾನ ವಿಭಾಗ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಶಿಕ್ಷಣ ಇಲಾಖೆಯ ಮೈಸೂರಿನ ಪ್ರಾದೇಶಿಕ ಜಂಠಿ  ನಿರ್ದೇಶಕರಾದ ಕೆ.ಸಿ. ವೀರಭದ್ರಯ್ಯ ನವರು ಕಾರ್ಯಕ್ರಮ ಉದ್ಘಾಟಿಸಿದರು.

 ಎ.ವಿ. ಕೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ಕುಮಾರ್ & ಸಹಾಯಕ ಪ್ರಾಧ್ಯಾಪಕರಾದ ಡಾ.ರವಿ ಕುಮಾರ್ ರವರು ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.

ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟಿನ CEO  ಡಾ.ಎನ್.ಎಸ್ ರಾಮೇಗೌಡರು ಕಾಲೇಜಿನ ಅರ್ಧ ವಾರ್ಷಿಕ " .Newsletter '' ಅನ್ನು  ಬಿಡುಗಡೆ ಮಾಡಿ 4 ವರ್ಷದ ಪದವಿಯ ಮಹತ್ವ ಕುರಿತು ಮಾತನಾಡಿದರು. 

ಶ್ರೀ ಆದಿ ಚುಂಚನಗಿರ ಕಲಾ, ವಾಣಿಜ್ಯ & ವಿಜ್ಞಾನ ಕಾಲೇಜು. ಹಾಸನದ ಪ್ರತಿಷ್ಠಿತ ಕಾಲೇಜಾದ AVK ಮಹಿಳಾ ಕಾಲೇಜಿನೊಂದಿಗೆ MOU ಮಾಡಿಕೊಂಡು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳನ್ನು ಎರಡೂ ಕಾಲೇಜುಗಳು ಹಂಚಿಕೊಳ್ಳುವ Charter ಗೆ ಸಹಿಮಾಡಿವೆ. ಆದಿಚುಂಚನಗಿರಿ ಪ್ರಾಂಶುಪಾಲರು ಬಿ.
ಕೆ .ಲೋಕೇಶ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು

ಕಾರ್ಯಕ್ರಮದ ನಂತರ ಎಲ್ಲಾ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ  ID Card, Buspass & Uniform ಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡರು.