September 7, 2021

ಶಿಕ್ಷಕರ ದಿನಾಚರಣೆ ಮತ್ತು ಪುರುಷ ಸಿಬ್ಬಂದಿಯವರಿಂದ ಮಹಿಳಾ ಸಿಬ್ಬಂದಿಯವರಿಗೆ ಗೌರಿ ಬಾಗಿನ ಕಾರ್ಯಕ್ರಮ

 SAC College Nagamangala

ಈ ದಿನ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಪುರುಷ ಸಿಬ್ಬಂದಿಯವರಿಂದ ಮಹಿಳಾ ಸಿಬ್ಬಂದಿಯವರಿಗೆ ಗೌರಿ ಬಾಗಿನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.