September 25, 2021

ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾದರ ನಾಥ ಮಹಾಸ್ವಾಮೀಜಿಯವರ 48ನೇ ಪಟ್ಟಾಭಿಷೇಕ ವಾರ್ಷಿಕ ಮಹೋತ್ಸವ ಮತ್ತು ಗುರುಸ್ಮರಣೆ

 ಶ್ರೀ ಆದಿ ಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೈರವೈಕ್ಯ ಪದ್ಮಭೂಷಣ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾದರ ನಾಥ ಮಹಾಸ್ವಾಮೀಜಿಯವರ 48ನೇ ಪಟ್ಟಾಭಿಷೇಕ ವಾರ್ಷಿಕ ಮಹೋತ್ಸವ ಮತ್ತು ಗುರುಸ್ಮರಣೆ ಅಂಗವಾಗಿ ಪೂಜೆ ನೆರವೇರಿತು