August 15, 2021

75 ನೇ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ -

 75 ನೇ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ -

1. ಕೋವಿಡ್ ಸಮಯದಲ್ಲಿ ನಡೆದ SSLC ಪರೀಕ್ಷೆ ಸಮಯದಲ್ಲಿ ಜಾಗೃತ ಸೇವೆ ಸಲ್ಲಿಸಿದ13 ಜನ Scouts & Guides ವಿದ್ಯಾರ್ಥಗಳಿಗೆ ಸನ್ಮಾನ
2. ಕೋವಿಡ್ ರೋಗಿಗಳಿಗೆ ಯೋಗ ಅಭ್ಯಾಸ ನೀಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿ & ಯೋಗ ಶಿಕ್ಷಕರಾದ ಶ್ರೀಯುತ ಲಕ್ಷ್ಮಣ್ K H & ಕಿಶೋರ್ B ರವರಿಗೆ ಸನ್ಮಾನ
3. ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಕಾಲೇಜು ಬಿಟ್ಟ 4 ಜನ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯ ನೆರವೇರಿತು.