January 18, 2021

ಶ್ರೀ ಶ್ರೀ ಶ್ರೀ ಡಾII ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 76ನೇ ಜಯಂತ್ಯೋತ್ಸವ

 ದಿನಾಂಕ 18 - 01 - 2021 ರಂದು ಬೆಳಿಗ್ಗೆ 10-30 ಗಂಟೆಗೆ ಪ್ರಾರ್ಥನಾ ಸಭೆಯಲ್ಲಿ ಯುಗಯೋಗಿ ಪದ್ಮಭೂಷಣ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾII ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 76ನೇ ಜಯಂತ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಈ ಸಂದಭ೯ದಲ್ಲಿ ಪ್ರಾಧ್ಯಾಪಕರು & ವಿದ್ಯಾರ್ಥಿಗಳು ಪೂಜ್ಯ ಮಹಾಸ್ವಾಮೀಜಿಯವರ ಸಾಧನೆ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡು ಎಲ್ಲ ವಿದ್ಯಾರ್ಥಿಗಳು ಪೂಜ್ಯರ ಪೋಟೋಗೆ ಪುಷ್ಪಾರ್ಚನೆ ಮಾಡಿದರು.