December 4, 2020

ಕನಕದಾಸ ಜಯಂತಿ||ಜೈ ಶ್ರೀ ಗುರುದೇವ್||

ಕನಕದಾಸ ಜಯಂತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲೋಸ್ಕರವಾಗಿ ದಿನಾಂಕ 4- 12 -2020 ರಂದು ಬೆಳಿಗ್ಗೆ 10-10 ಕ್ಕೆ ಪ್ರಾರ್ಥನಾ ಸಭೆಯಲ್ಲಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಇತಿಹಾಸ ಪ್ರಾಧ್ಯಾಪಕಿ ಶ್ರೀಮತಿ .ಬಿ. ಪವಿತ್ರ ಕನಕದಾಸ ಜಯಂತಿಯ ಉದ್ದೇಶ, ಕನಕದಾಸರ ವ್ಯಕ್ತಿ ಚಿತ್ರಣ & ಸಾಧನೆ ಕುರಿತು ಮಾತನಾಡಿದರು.