December 28, 2020

ಜಿಲ್ಲಾ ಮಟ್ಟದ ಯುವಜನೋತ್ಸವ

 "ಜೈ ಶ್ರೀ ಗುರುದೇವ್ "

ದಿನಾಂಕ 28-12-2020 ರಂದು ಮಂಡ್ಯದಲ್ಲಿ ನಡೆದ 'ಜಿಲ್ಲಾ ಮಟ್ಟದ ಯುವಜನೋತ್ಸವ ದಲ್ಲಿ ನಮ್ಮ ಕಾಲೇಜಿನ ಚೈತ್ರ ಮತ್ತು ತಂಡ ಜನಪದ ಗಾಯನದಲ್ಲಿ ದ್ವಿತೀಯ ಮತ್ತು ಸುಶೀಲ ಮತ್ತು ತಂಡ ಜನಪದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.