October 9, 2020

*ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ* ಎಂಬ ವಿಷಯದ ಮೇಲೆ ಉಪನ್ಯಾಸ


ದಿನಾಂಕ 09-10 - 2020 ರಂದು ನಮ್ಮ ಕಾಲೇಜಿನ 12 - 30 ರಿಂದ 1 - 30ರ ಸಮಯದ Online ತರಗತಿ ಅವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ *ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ* ಎಂಬ ವಿಷಯದ ಮೇಲೆ ಪ್ರೊ. ಡೇವಿಡ್ ಶಾಂತರಾಜು, ಮಂಡ್ಯದ "ಪ್ರತಿಭಾ೦ಜಲಿ " ಸಂಸ್ಥೆಯ ಸಂಸ್ಥಾಪಕರು ಹಾಗೂ ಪಿ ಇ ಎಸ್ ಕಾಲೇಜಿನ ಪ್ರಾಧ್ಯಪಕರು ವಿಶೇಷ ಉಪನ್ಯಾಸ ನೀಡಿದರು.