October 17, 2020

ಹಿರಿಯ ವಿದ್ಯಾರ್ಥಿಗಳ ಸಭೆ


SAC College Nagamangala

ದಿನಾಂಕ 17-10-2020 ರಂದು 11 ಗಂಟೆಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆ ನೆರವೇರಿತು. ಸಂಘವನ್ನು ಬಲಪಡಿಸುವ ಮತ್ತು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ 8 - 11 - 2020 ರಂದು ಸರ್ವ ಸದಸ್ಯರ ಸಭೆ ಕರೆಯಲು ತೀಮಾ೯ನಿಸಲಾಯಿತು. ಆದುದರಿಂದ ಕಾಲೇಜಿನ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಸರಸದಸ್ಯರ ಸಭೆಗೆ ಹಾಜರಾಗಲು ಅಂದಿನ ಸಭೆಯಲ್ಲಿ ಭಾಗವಹಿಸಲು ಸಭೆ ಸೇರಿದ್ದ ಸದಸ್ಯರು ಮನವಿ ಮಾಡಿರುತ್ತಾರೆ. ಸಭೆಯಲ್ಲಿ ವಕೀಲರಾದ ಕೆಂಪೇ ಗೌಡರು & ಸಿದ್ದಲಿಂಗಸ್ವಾಮಿ, ಪ್ರೊ ರಾಮಕೃಷ್ಣೇಗೌಡರು , ಪತ್ರಿಕಾ ಪ್ರತಿನಿಧಿ ಉಮೇಶ್, ತಾಲ್ಲೂಕು ಪಂಚಾಯಿತಿಯ H K ಕುಮಾರ್ ಶಿಕ್ಷಕ ದಿನೇಶ್ ಹೆರಗನಹಳ್ಳಿ, ಕಾರ್ಯದರ್ಶಿ ರವಿವರ್ಮ ಹಾಜರಿದ್ದರು.