October 12, 2020

ವೆಬಿನಾರ್ ಆಯೋಜನೆಜೈ ಶ್ರೀ ಗುರುದೇವ್"

ದಿನಾಂಕ 12 - 10 - 2020 ರಂದು ಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿದ್ಯ & ಆಶೀರ್ವಾದದಲ್ಲಿ ಡಿವಿಜಿಯವರ "ಮಂಕುತಿಮ್ಮನ ಕಗ್ಗ & ಜೀವನದರ್ಶನ " ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ವೆಬಿನಾರ್ ಆಯೋಜನೆ. ಡಾ.ಶ್ರೀನಿವಾಸಶೆಟ್ಟಿ ಅಭಿವೃದ್ಧಿ ಅದಿಕಾರಿ, ಜೀವ ವಿಮಾ ನಿಗಮ, ಇವರಿಂದ ವಿದ್ವತ್ಪೂರ್ಣ ಕಗ್ಗದ ಗಮಕ ವಾಚನ & ವಿಶ್ಲೇಷಣೆ, ಮೈಲಾರ ಪಟ್ಟಣ ಪ್ರೌಢ ಶಾಲೆಯ ಮಂಜುನಾಥ್ ರವರಿಂದ ಸಮಾರೋಪ ಭಾಷಣ ಯಶಶ್ವಿಯಾಗಿ ನೆರವೇರಿತು.