September 16, 2020

MBA ಹಾಗೂ M.com ಪ್ರವೇಶ ಬಯಸುವವರಿಗೆ Orientation programme ಕಾರ್ಯಕ್ರಮ

  ಜೈ ಶ್ರೀ ಗುರುದೇವ್"

16-09- 2020 ರಂದು ಇಂದು ಮದ್ಯಾಹ್ನ 12 - 30 ಗಂಟೆಗೆ ಸರಿಯಾಗಿ ಅಂತಿಮ ಬಿ. ಕಾಂ ವಿದ್ಯಾರ್ಥಿಗಳಿಗೆ Higher Education ಬಗ್ಗೆ ವಿಶೇಷವಾಗಿ MBA ಹಾಗೂ M.com ಪ್ರವೇಶ ಬಯಸುವವರಿಗೆ Orientation programme ಕಾರ್ಯಕ್ರಮ ಏರ್ಪಡಿಸಿದ್ದವು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಬಗ್ಗೆ ಮಾಹಿತಿ ನೀಡಲಾಯಿತು.