September 25, 2020

ಸ್ವಚ್ಚತಾ ಕಾರ್ಯಕ್ರಮ

ಜೈ ಶ್ರೀ ಗುರುದೇವ್"

SAC College Nagamangala

ರಾಸೇಯೋ ದಿನಾಚರಣೆಯನ್ನು

ದಿನಾಂಕ 25-09-2020 ರಂದು 10 ಗಂಟೆಗೆ ಶ್ರಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ CEO ಡಾ. ಎನ್. ಎಸ್. ರಾಮೇಗೌಡರು ಉದ್ಘಾಟಿಸಿ ಇದರ ಮಹತ್ವವನ್ನು ಸ್ವಯಂ ಸೇವಕ ವಿದ್ಯಾರ್ಥಿಗಳಿಗೆ ವಿವರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯಕ್ರಮದ ಮೂಲಕ ಶ್ರಮದಾನ ಮಾಡಿದರು. ನಂತರ ಶುಕ್ರವಾರದ ಪೂಜೆ & ಪ್ರಸಾದದೊಂದಿಗೆ ಕಾರ್ಯಕ್ರಮ ಮುಗಿಯಿತು.