September 21, 2020

Affiliation committee

 "JAI SRI GURUDEV"

ದಿನಾಂಕ 21-09-2020 ರ ಇಂದು ಮೈಸೂರು ವಿಶ್ವವಿದ್ಯಾನಿಲಯದ Affiliation committee ಕಾಲೇಜಿಗೆ ಭೇಟಿಯಿತ್ತು ವೀಕ್ಷಣೆಯ ನಂತರ ಮೆಚ್ಚುಗೆ ವ್ಯಕ್ತಪಡಿಸಿ ಕೆಲವು ಸಲಹೆ ನೀಡಿತು.