August 28, 2020

ವಿಜ್ಞಾನ ವಿಭಾಗದಲ್ಲಿ ಪ್ರಾಯೋಗಿಕ ಪರೀಕ್ಷೆಗಳು





ಜೈ ಶ್ರೀ ಗುರುದೇವ್ "
ಮೈಸೂರು ವಿ.ವಿ. ನಿಲಯದ ನಿರ್ದೇಶನದ ಮೇರೆಗೆ ನಮ್ಮ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾದವು. ಸೆಪ್ಟೆಂಬರ್ 1 ರಿಂದ Online ತರಗತಿಗಳು ಆರಂಭವಾಗುತ್ತವೆ.