August 27, 2020

ಫಿಟ್ಇಂಡಿಯಾ ಸ್ವಾತಂತ್ರ್ಯ ಓಟ

 ಜೈ ಶ್ರೀ ಗುರುದೇವ್ "

ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ * ಫಿಟ್ಇಂಡಿಯಾ ಸ್ವಾತಂತ್ರ್ಯ ಓಟವನ್ನು* ಅನುಷ್ಠಾನಗೊಳಿಸಲು ಆದೇಶ ನೀಡಿದ್ದು , ಇದರನ್ವಯ ದಿನಾಂಕ 27-8- 2020 ರಂದು ನಮ್ಮ ಕಾಲೇಜಿನ NSS ಅಧಿಕಾರಿ ಟಿ ಮೋಹನ್ ಕುಮಾರ್ ನಾಯಕ್ ಮತ್ತು ಬಿ. ಎಸ್‌ ರಾಮಕೃಷ್ಣ ಗೌಡರ ನೇತೃತ್ವದಲ್ಲಿ, ಈ ಓಟವನ್ನು ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು 500 ಮೀಟರ್ ಅಂತರದ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟವನ್ನು ಪ್ರದರ್ಶಿಸಿದರು.