August 20, 2020

ಸಹೋದರಿಯರಿಗೆ 'ಬಾಗಿನ' ಕಾರ್ಯಕ್ರಮ

"ಜೈ ಶ್ರೀ ಗುರುದೇವ್"

20-08-2020

ಸದ್ಭಾವನಾ ದಿನಾಚರಣೆ, online ತರಬೇತಿ ನಂತರ 2 ಗಂಟೆಗೆ ಕಾಲೇಜಿನ ಬಹುಸಂಖ್ಯಾತ ಮಹಿಳಾ ಸಿಬ್ಬಂದಿ ಸಹೋದರಿಯರಿಗೆ 'ಬಾಗಿನ' ನೀಡಲಾಯಿತು. ಕೊನೆಗೆ ಲಘು ಉಪಾಹಾರ ಮುಗಿಸಿ admission ಕಾರ್ಯಕ್ರಮಗಳಲ್ಲಿ ಭಾಗಿಯಾದೆವು