July 4, 2020

SSLC ಪರೀಕ್ಷೆ ಕಾರ್ಯದಲ್ಲಿ ನಮ್ಮ Scouts & Guides ವಿದ್ಯರ್ಥಿಗಳಿಂದ ಅಂತಿಮ ದಿನದ ಸೇವೆಯ ಚಿತ್ರಗಳು

GEO Tag

ಜೈ ಶ್ರೀ ಗುರುದೇವ್"
SAC College Nagamangala.
SSLC ಪರೀಕ್ಷೆ ಕಾರ್ಯದಲ್ಲಿ ನಮ್ಮ Scouts & Guides ವಿದ್ಯರ್ಥಿಗಳಿಂದ ಅಂತಿಮ ದಿನದ ಸೇವೆಯ ಚಿತ್ರಗಳು
ಸತತವಾಗಿ 6 ದಿನಗಳ ಕಾಲ ಸೇವೆ ಸಲ್ಲಿಸಿದ ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ನಮ್ಮ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ನ ಅಧಿಕಾರಿಗಳಾದ ಮೋಹನ್ ಕುಮಾರ್ ನಾಯಕ್ ಹಾಗೂ ಶ್ರೀಮತಿ ಪವಿತ್ರ ರವರಿಗೆ ಧನ್ಯವಾದಗಳು.ಜೊತೆಗೆ ಈ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾರ್ಗದರ್ಶನ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಗದೀಶ್ ರವರಿಗೆ ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕರಾದ ಶಿವಣ್ಣಗೌಡ ರವರಿಗೂ ಧನ್ಯವಾದಗಳು