June 18, 2020

Mask ದಿನಾಚರಣೆ

GEO Tag


Mask ದಿನಾಚರಣೆಯ ಅಂಗವಾಗಿ ಇಂದು ಕಾಲೇಜಿನ ಸಿಬ್ಬಂದಿಯವರೊಡಗೂಡಿ ನಾಗಮಂಗಲದ ಟಿ.ಬಿ. ಬಡಾವಣೆಯ ವಿವಿಧ ಬೀದಿಗಳಲ್ಲಿ ಮಾಸ್ಕ್ ರಹಿತರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಲಾಯಿತು.