June 5, 2020

ವಿಶ್ವ ಪರಿಸರ ದಿನಾಚರಣೆGEO Tag

"ಜೈ ಶ್ರೀ ಗುರುದೇವ್"
SAC College Nagamangala
ವಿಶ್ವ ಪರಿಸರ ದಿನಾಚರಣೆ ದಿನವಾದ(05-06-2020) ಇಂದು 10 ಗಂಟೆಗೆ ಸರಿಯಾಗಿ ನಾಗಮಂಗಲ ತಾಲ್ಲೂಕಿನ ತಹಸಿಲ್ದಾರ್ ಕುಂಜಿಅಹಮದ್ ರವರು ನಮ್ಮ ಕಾಲೇಜಿನ ಆವರಣದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸನ್ನಿವೇಶದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಅಶೀರ್ವಾದ ಮತ್ತು ಸಹಕಾರದ ಜೊತೆಗೆ ನಾಗಮಂಗಲದ ಸಮಸ್ತ ಜನತೆಯ ಸಹಕಾರದಿಂದ Lockdown ಅನ್ನು ಯಶಸ್ವಿಯಾಗಿ ನಿಬಾಯಿಸಿದೆವು ಎ೦ದು ತಿಳಿಸಿದರು. ಈ ಸನ್ನಿವೇಶದಲ್ಲಿ ಶ್ರೀಯುತರಿಗೆ ನಮ್ಮ ಕಾಲೇಜಿನ ಪರವಾಗಿ ಧನ್ಯವಾದಗಳು