June 18, 2020

ಮಾಸ್ಕ್ ದಿನಾಚರಣೆ

GEO Tag

"ಜೈ ಶ್ರೀ ಗುರುದೇವ್"
Indian Youth Red cross ಭಾರತದಲ್ಲಿ ತನ್ನ ಶತಮಾನೋತ್ಸವ ಸಂಭ್ರಮಾಚರಣೆ ವರ್ಷದಲ್ಲಿ ದೇಶದಾದ್ಯಂತ 1 ಲಕ್ಷ ಗಿಡ ನೆಡುವ ಕಾಯಕ್ರಮ ಕೈಗೊಂಡಿದ್ದು ಇದರನ್ವಯ ನಮ್ಮ ಕಾಲೇಜಿನ Red cross ಘಟಕ ಕಾಲೇಜಿನ ಆವರಣದಲ್ಲಿ ಸುಮಾರು 50 ಗಿಡಗಳನ್ನು ಕುಂಡಗಳಿಗೆ ನೆಟ್ಟು ನಂತರ ಮಾಸ್ಕ್ ದಿನಾಚರಣೆಗೆ ಸಿಬ್ಬಂದಿಗಳೆಲ್ಲ ತೆರಳಿದೆವು.