March 4, 2020

ರೇಂಜರ್ಸ್ ಮತ್ತು ರೋವರ್ಸ್ ಗಳನ್ನು ಕಾಲೇಜು ಅಭಿನಂದಿಸುತ್ತದೆ.

With GEO Tag

ಜೈ ಶ್ರೀ ಗುರುದೇವ್" ನಮ್ಮ ಕಾಲೇಜಿನಿಂದ ಕರ್ನಾಟಕದ ಸ್ಕೌಟ್ಸ್ ಮತ್ತು ಗೈಡ್ಸ್ ನ ಒಟ್ಟು 12 ಜನರ ಪೈಕಿ 10 ಜನರು (6 ಜನ ರೇಂಜರ್ಸ್ ಮತ್ತು ನಾಲ್ಕು ಜನ ರೋವರ್ ಸ್) ದಿನಾಂಕ 19 02 2010 ರಿಂದ 24 02 2020ರ ವರೆಗೆ ಹರಿಯಾಣದ 'ಘಡ್ಪುರ' ದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಲೀಡರ್ ಪವಿತ್ರ ರವರ ನೇತೃತ್ವದಲ್ಲಿ ಭಾಗವಹಿಸಿ ನಮ್ಮ ಕಾಲೇಜಿಗೆ ಕೀತಿ೯ ತಂದಿರುತ್ತಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ನ ಈ ಬೆಳವಣಿಗೆಗೆ ಮೂಲ ಕರ್ತೃಗಳಾದ ರೋವರ್ಸ್ ಲೀಡರ್ ಮೋಹನ್ ಕುಮಾರ್ ನಾಯಕ್, ರೆಂಜರ್ಸ್ ಲೀಡರ್ ಪವಿತ್ರ ಮತ್ತು ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ಗಳನ್ನು ಕಾಲೇಜು ಅಭಿನಂದಿಸುತ್ತದೆ.