March 1, 2020

ನಮ್ಮ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ನ ಐದು ಜನ Rangers ಮತ್ತು ಮೂರು Rovers ಗಳು ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದು

With Geo Tag

ನಮ್ಮ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ನ ಐದು ಜನ Rangers ಮತ್ತು ಮೂರು Rovers ಗಳು ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದು ಇವರುಗಳ ಪ್ರತಿನಿಧಿಗಳಾಗಿ ನಮ್ಮ ಕಾಲೇಜಿನ ರೋವರ್ ಜಿತೇಂದ್ರ ಎಂ ಎಲ್ ಮತ್ತು ರೇಂಜರ್ಸ್ ಚಂದನ ಕೆ ರವರು ದಿನಾಂಕ 29-02-2020 ರಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದರು.