February 13, 2020

practice & Friendly matchWith GEO Tag
" ಜೈ ಶ್ರೀ ಗುರುದೇವ್

SAC College Nagamangala
Mysore University Interzone competition ಗೆ ಆಯ್ಕೆ ಆಗಿರುವ ನಮ್ಮ ಕಾಲೇಜಿನ kho kho ತಂಡ ಮತ್ತು BGS Polytechnic B G Nagara ಕಾಲೇಜಿನ ತಂಡದೊಂದಿಗೆ ದಿನಾಂಕ 12 - 02 -2020ರಂದು ಮಧ್ಯಾನ್ನ 3 ಗಂಟೆಗೆ practice & Friendly match ನೆರವೇರಿತು. ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ M N ಪರಮಶಿವಯ್ಯ ಮತ್ತು ಮಾಯಿಗೋನಹಳ್ಳಿ ಪ್ರೌಡಶಾಲೆಯ ದೈಹಿಕ ಶಿಕ್ಷಕರಾದ ತಿಮ್ಮೇಗೌಡರ ತೀಪಿ೯ ನೊಂದಿಗೆ ಪಂದ್ಯಯಶಶ್ವಿಯಾಯಿತು.