December 23, 2019

NSS Special Camp ಯಶಸ್ಸಿಗೆ ಕಾರಣೀಭೂತರಾದ ಕಾಯ೯ಕ್ರಮಾಧಿಕಾರಿಗಳನ್ನು ಗೌರವಿಸಲಾಯಿತು.

NSS Special Camp, SAC College Nagamangala
ರಾಸೇಯೋ ವಾಷಿ೯ಕ ವಿಶೇಷ ಶಿಬಿರ 23 - 12-19 ರವರೆಗೆ ಶ್ರೀ ಷೇತ್ರದಲ್ಲಿ ಶಿಬಿರದ ಪೋಷಕರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾಕ್ಟರ್ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದಿಂದ ಹಾಗೂ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿತು ಈ ಶಿಬಿರದ ಯಶಸ್ಸಿಗೆ ಕಾರಣೀಭೂತರಾದ ಕಾಯ೯ಕ್ರಮಾಧಿಕಾರಿಗಳಾದ ಶ್ರೀ ಮೋಹನ್ ಕುಮಾರ್ , ಚೇತನ್ ಮತ್ತು ಪ್ರಜ್ವಲ್ ಹಾಗೂ ಎ ಬಿ ಪವಿತ್ರ ಇವರುಗಳನ್ನು ಕಾಲೇಜಿನ ಪ್ರಾರ್ಥನಾ ಸಮಯದಲ್ಲಿ ಗೌರವಿಸಲಾಯಿತು.