January 17, 2020

ರಾಷ್ಟ್ರೀಯ ಸ್ವಚ್ಚತಾ ಮಿಷನ್

With GEO Tag
"ಜೈ ಶ್ರೀ ಗುರುದೇವ್ "
SAC College, Nagamangala
ದಿನಾಂಕ 16-01- 2020ರಂದು ರಾಷ್ಟ್ರೀಯ ಸ್ವಚ್ಚತಾ ಮಿಷನ್ ಅನ್ವಯ ನಾಗಮಂಗಲ ಪುರಸಭಾ ವ್ಯಾಪ್ತಿಯಲ್ಲಿ ಏಪ೯ಟ್ಟಿರುವ ಸ್ವಚ್ಚತಾ ಕಾರ್ಯಗಳ citizen feedback ಬಗ್ಗೆ Environmental Engineer ಹಾಗೂ ಆರೋಗ್ಯ ಪರಿವೀಕ್ಷಕರು ನಮ್ಮ ವಿದ್ಯಾಥಿ೯ಗಳಿಗೆ ಮಾಹಿತಿ ನೀಡಿದರು. ಇವರುಗಳಿಗೆ ಕಾಲೇಜಿನ ಸತ್ಸಂಪ್ರದಾಯದ೦ತೆ ಗೌರವಿಸಲಾಯಿತು.