January 12, 2020

ಭಾರತದ ಸಂವಿಧಾನ ಕುರಿತು ರಸ ಪ್ರಶ್ನೆ ಸ್ಪರ್ಧೆ

With GEO Tag
ಶ್ರೀ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಟಿ ಬಿ ಬಡಾವಣೆ,ನಾಗಮಂಗಲ,
ದಿನಾಂಕ 11/01/2020 ರಂದು ಮತದಾರರ ಸಾಕ್ಷರತಾ ಕ್ಲಬ್‌ ವತಿಯಿಂದ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ ಕುರಿತು ರಸ ಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ನಡೆಸಲಾಯಿತು.