With GEO Tag
" ಜೈ ಶ್ರೀ ಗುರುದೇವ್ "
SAC College Nagamangala
SAC College Nagamangala
ದಿನಾಂಕ 22-01-2020 ರಂದು ಮದ್ದೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ವಿವಿದ ಸಾ೦ಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ನಮ್ಮ ಕಾಲೇಜಿನ ಅಂತಿಮ ಬಿ.ಕಾಂ ನ ಚೈತ್ರ ಮತ್ತು ತಂಡ ಹಾಗೂ ಪ್ರಥಮ ಬಿ.ಕಾಂ.ನ ವನಿತಾ ಮತ್ತು ತಂಡ ನಮ್ಮ ಕಾಲೇಜಿಗೆ ಸುಮಾರು 7 ಬಹುಮಾನ ಪಡೆದಿರುತ್ತಾರೆ.
1. ಗೀಗೀ ಪದ ಪ್ರಥಮ
2. ಗೀಗೀ ಪದ ದ್ವಿತೀಯ
3. ಜನಪದ ನೃತ್ಯ ಪ್ರಥಮ
4.ಜನಪದ ಗೀತೆ ಪ್ರಥಮ
5. ಕೋಲಾಟ ಪ್ರಥಮ
6. ಸೋಬಾನೆ ಪದ ದ್ವಿತೀಯ
7. ಲಾವಣಿ ಸೋಲೋ ದ್ವಿತೀಯ.
1. ಗೀಗೀ ಪದ ಪ್ರಥಮ
2. ಗೀಗೀ ಪದ ದ್ವಿತೀಯ
3. ಜನಪದ ನೃತ್ಯ ಪ್ರಥಮ
4.ಜನಪದ ಗೀತೆ ಪ್ರಥಮ
5. ಕೋಲಾಟ ಪ್ರಥಮ
6. ಸೋಬಾನೆ ಪದ ದ್ವಿತೀಯ
7. ಲಾವಣಿ ಸೋಲೋ ದ್ವಿತೀಯ.