January 18, 2020

ರಂಗೋಲಿ ಸ್ಪರ್ಧೆ - ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 75 ನೇ ಜಯಂತೋತ್ಸವದ ಅಂಗವಾಗಿ

With GEO Tag
" ಜೈ ಶ್ರೀ ಗುರುದೇವ್ "
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 75 ನೇ ಜಯಂತೋತ್ಸವದ ಅಂಗವಾಗಿ ಕಾಲೇಜಿನ ಪರಂಪರಾ ಕೂಟದ ವತಿಯಿಂದ ದಿನಾಂಕ 17-01-2020 ರಂದು ಕಾಲೇಜಿನಲ್ಲಿ ವಿದ್ಯಾಥಿ೯ಗಳಿಗೆ ರಂಗೋಲಿ ಸ್ಪರ್ಧೆ ಏಪ೯ಡಿಸಲಾಗಿತ್ತು. ಈ ಸ್ಪರ್ಧೆ ವಿಜೇತರಾದವರಿಗೆ ನಾಳೆ ಕಾಲೇಜಿನಲ್ಲಿ ಪೂಜ್ಯರ ಜಯಂತೋತ್ಸವದಂದು ಬಹುಮಾನ ವಿತರಿಸಲಾಗುವುದು.