January 18, 2020

ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 75ನೇ ಜಯಂತೋತ್ಸವ ಮತ್ತು ಸ್ವಾಮಿ ವಿವೇಕಾನಂದರ ಜಯಂತಿ


With GEO Tag
SAC College Nagamangala
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 75ನೇ ಜಯಂತೋತ್ಸವ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಕಾಲೇಜಿನ ಆವರಣದಲ್ಲಿ ದಿನಾಂಕ 18.01 -2020ರಂದು ಆಚರಿಸಲಾಯಿತು. ಇದೇ ವೇಳೆ ಈ ಅಂಗವಾಗಿ ಕಾಲೇಜಿನ ಪರಂಪರಾ ಕೂಟ 17-01-2020ರಂದು ಏಪ೯ಡಿಸಿದ್ದ ರಂಗೋಲಿ ಸ್ಪದೆ೯ಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೊನೆಯಲ್ಲಿ ಸಿಹಿಯನ್ನು ಹಂಚಲಾಯಿತು.