December 23, 2019

NSS Camp Day-1

with Geo-Tag
"ಜೈ ಶ್ರೀ ಗುರುದೇವ್ "
NSS Camp Day-1
ದಿನಾಂಕ 23-12-2019 ರಂದು 2-30 ಗಂಟೆಗೆ ಶ್ರೀ ಆದಿಚುಂಚನಗಿರಿ ವಿ.ವಿ. ನಿಲಯದ ಕುಲಪತಿಗಳಾದ ಡಾ. ಚಂದ್ರಶೇಖರ್ ಶೆಟ್ಟಿ ರವರು ಉದ್ಘಾಟಿಸಿದರು. ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು
ಆಶೀವ ೯ದಿಸಿದರು. 4 ಗಂಟೆಗೆ ಹಿರಿಯ ವಿದ್ಯಾಥಿ೯ sub-inspector ಶ್ರೀ ಪುಟ್ಟೇಗೌಡರು ರಾಷ್ಟ್ರೀಯ ಸೇವಾ ಯೋಜನೆಯ ಅನುಭವಗಳನ್ನು ಹಂಚಿಕೊಂಡರು.