December 21, 2019

ಮತ್ತೆ ಮತ್ತೆ ಗಾಂಧಿ' ಎಂಬ ಶೀಷಿ೯ಕೆಯಡಿ ಕವನ ಸ್ವಧೆ೯ಯ ಬಹುಮಾನ

with Geotag
ಜೈ ಶ್ರೀ ಗುರುದೇವ್ "
ಕನ್ನಡ ಸಂಘ, ಶೇಷಾದ್ರಿಪುರಂ ಕಾಲೇಜು, ಬೆಂಗಳೂರು ಇವರು ಆಯೋಜಿಸಿದ್ದ ಅಂತರ್ ಕಾಲೇಜು ' ಮತ್ತೆ ಮತ್ತೆ ಗಾಂಧಿ' ಎಂಬ ಶೀಷಿ೯ಕೆಯಡಿ ಕವನ ಸ್ವಧೆ೯ಯಲ್ಲಿ ನಮ್ಮ ಕಾಲೇಜಿನ Promod,Rekha,Anusha ಮತ್ತು Rizwankhan ರವರು ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.