2017-18ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ,
ಕಾಲೇಜಿನ ವಾರ್ಷಿಕ ಸಂಚಿಕೆ 'ಗಿರಿ ಕುಸುಮ' ಹಾಗೂ ಡಾ.ಎಂ.ಕೆ.ಮಂಜುನಾಥ ಅವರ 'ಚನ್ನಪಟ್ಟಣ ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆ' ಕೃತಿ ಬಿಡುಗಡೆ ಪೂಜ್ಯ ಶ್ರೀಗಳಿಂದ, ಮುಖ್ಯ ಅತಿಥಿಯಾಗಿ ಪ್ರಸಿದ್ಧ ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿಯವರು, ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಕೆ.ಲೋಕೇಶ ಅವರು ಉಪಸ್ಥಿತರಿದ್ದರು.