February 1, 2017

ರಕ್ತಚಂದನ ಹಾಗೂ ಶ್ರೀಗಂಧದ ಮರಗಳ ಮಹತ್ವ ಕುರಿತ ಕಾರ್ಯಕ್ರಮ

01-02-2017ರಂದು ಕಾಲೇಜಿನ ವಿದ್ಯಾರ್ಥಿಗಳಿಗೆ ರಕ್ತಚಂದನ ಹಾಗೂ ಶ್ರೀಗಂಧದ ಮರಗಳ ಮಹತ್ವವನ್ನು ಕುರಿತು ಕನ್ನಡ ಕುಮಾರ್ ಅವರು ಮಾರ್ಗದರ್ಶನ ನೀಡಿದರು. ಹಿರಿಯ ವಿದ್ಯಾರ್ಥಿಗಳ ಸಂಘ ಈ ಕಾರ್ಯಕ್ರಮವನ್ನು ಆಯೋಗಿಸಿತ್ತು.