December 1, 2020

Touchless sanitiser unit ಗಳ ಬಾಪ್ತು 10000 ರೂಗಳನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿದರು.




ಕಾಲೇಜಿನ ಹಿರಿಯ ವಿದ್ಯಾರ್ಥಿ LICಯ ಲಿಂಗ ಚಿಕ್ಕೇಗೌಡರು 2 Touchless sanitiser unit ಗಳ ಬಾಪ್ತು 10000 ರೂಗಳನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿದರು. ಕಾಲೇಜಿನ ಪರವಾಗಿ ಇವರಿಗೆ ಧನ್ಯವಾದಗಳು.