November 12, 2020

ಪೂರ್ವ ಪರಿಚಯ ಕಾರ್ಯಕ್ರಮ



ಪ್ರತಿ ವರ್ಷದಂತೆ 2020 - 21ನೇ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳ & ಪೋಷಕರ ಸಭೆ ಯನ್ನು ಕೋವಿಡ್ ಹಿನ್ನೆಲೆಯಲ್ಲಿ 2 ದಿನ ಎರ್ಪಡಿಸಿದ್ದು ದಿನಾಂಕ 12-11-2020 ರಂದು ಪ್ರಥಮ ಬಿ.ಕಾಂ ಮತ್ತು ಬಿ. ಬಿ. ತರಗತಿಗೆ ಏರ್ಪಡಿಸಲಾಗಿತ್ತು. 2ನೇ ದಿನವಾದ ಇಂದು (13 - 11 - 2020) ಪ್ರಥಮ ಬಿ. & ಬಿ. ಎಸ್ಸಿ ವಿದ್ಯಾರ್ಥಿಗಳ ಪೂರ್ವ ಪರಿಚಯ ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳು ಆಶೀರ್ವದಿಸಿದರು.