September 25, 2020

CEO ಡಾ. N S ರಾಮೇಗೌಡರು ಮುನ್ನೆಚ್ಚರಿಕೆ ಕ್ರಮಗಳನ್ನು ವೀಕ್ಷಿಸಿದರು.

 

SAC College Nagamangala
ದಿನಾಂಕ 25-09-2020 ರಂದು ನಮ್ಮ ಶಿಕ್ಷಣ ಟ್ರಸ್ಟ್ ನ CEO ಡಾ. N S ರಾಮೇಗೌಡರು ಕಾಲೇಜಿಗೆ ಬೇಟಿಯಿತ್ತು ನಮ್ಮಲ್ಲಿ ನಡೆಯುತ್ತಿರುವ ವಿ.ನಿ. ನಿಲಯದ ಪರೀಕ್ಷೆಯ ಸಂದರ್ಭದಲ್ಲಿನ ಸ್ವಚ್ಚತೆ ಸಾಮಾಜಿಕ ಅಂತರ ಇತ್ಯಾದಿ ಕೋವಿದ್ ಮುನ್ನೆಚ್ಚರಿಕೆ ಕ್ರಮಗಳನ್ನು ವೀಕ್ಷಿಸಿದರು.