August 15, 2020

vedio conference

" ಜೈ ಶ್ರೀ ಗುರುದೇವ್"

ದಿನಾಂಕ 15 - 08 - 2020 ಧ್ವಜಾರೋಹಣ ನಂತರ ಸಿಬ್ಬಂದಿ ವರ್ಗದವರಿಗೆ online ತರಗತಿಗೆ ಸಂಬಂಧಿಸಿದಂತೆ ಒಂದು ದಿನದ ತರಬೇತಿ ಏರ್ಪಡಿಸಿದ್ದೆವು. ನಮ್ಮ ಕಾಲೇಜಿನ IT Co-ordinator Dr. Manjunath & BGS IT student Laxmikanth ತರಬೇತಿ ನೀಡಿದರು.CEO ಸನ್ಮಾನ್ಯ ಶ್ರೀ Dr. N.S. ರಾಮೇಗೌಡ ಸರ್ vedio conference ನಲ್ಲಿ ಸೂಕ್ತ ಮಾರ್ಗದರ್ಶನ ನೀಡಿದರು. ಸಪ್ಟೆಂಬರ್ 1 ರಿಂದ online ತರಗತಿಗಳು ಆರಂಭವಾಗುತ್ತವೆ.