With GEO Tag
SAC College Nagamangala
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 75ನೇ ಜಯಂತೋತ್ಸವ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಕಾಲೇಜಿನ ಆವರಣದಲ್ಲಿ ದಿನಾಂಕ 18.01 -2020ರಂದು ಆಚರಿಸಲಾಯಿತು. ಇದೇ ವೇಳೆ ಈ ಅಂಗವಾಗಿ ಕಾಲೇಜಿನ ಪರಂಪರಾ ಕೂಟ 17-01-2020ರಂದು ಏಪ೯ಡಿಸಿದ್ದ ರಂಗೋಲಿ ಸ್ಪದೆ೯ಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೊನೆಯಲ್ಲಿ ಸಿಹಿಯನ್ನು ಹಂಚಲಾಯಿತು.