December 30, 2019

29 -12-2019, NSS Camp ಸಮಾರೋಪ ಸಮಾರಂಭ,

With Geo Tag
29 -12-2019, NSS Camp ಸಮಾರೋಪ ಸಮಾರಂಭ,
ಬೆಳಿಗ್ಗೆ 5-30 ಗಂಟೆಗೆ ಶ್ರೀ ಮಠದಲ್ಲಿ ಧನುರ್ಮಾಸ ಪೂಜೆಯಲ್ಲಿ ಭಾಗವಹಿಸಿದುದು, 8 ಗಂಟೆಗೆ ಪೂಜ್ಯ ಮಹಾಸ್ವಾಮೀಜಿಯವರಿಂದ ಸ್ವಯಂ ಸೇವಕರಿಗೆ ಆಶೀವ೯ಚನ, 11-45 ರಿಂದ ಕುವೆಂಪು ಜನ್ಮ ದಿನೋತ್ಸವ, ಹಾಗೂ ಸಮಾರೋಪ ಸಮಾರಂಭ. ಕೊನೆಗೆ ವಿಧಾಯ ಗೀತೆ.