October 6, 2020

“ಮಂಕುತಿಮ್ಮನ ಕಗ್ಗ ಮತ್ತು ಜೀವನ ದರ್ಶನ ” ಕುರಿತು ರಾಜ್ಯ ಮಟ್ಟದ ಒಂದು ದಿನದ ಅಂತರ್ಜಾಲ ವಿಚಾರ ಸಂಕಿರಣ

 || ಜೈ  ಶ್ರೀ  ಗುರುದೇವ್ ||

ಶ್ರೀ  ಆದಿಚುಂಚನಗಿರಿ  ಕಲಾ ,  ವಾಣಿಜ್ಯ  &  ವಿಜ್ಞಾನ  ಕಾಲೇಜು

ನಾಗಮಂಗಲ – 571432 ,  ಮಂಡ್ಯ ಜಿಲ್ಲೆ

 ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ

“ಮಂಕುತಿಮ್ಮನ ಕಗ್ಗ ಮತ್ತು ಜೀವನ  ದರ್ಶನ

ಕುರಿತು ರಾಜ್ಯ ಮಟ್ಟದ ಒಂದು ದಿನದ ಅಂತರ್ಜಾಲ ವಿಚಾರ ಸಂಕಿರಣ

ದಿನಾಂಕ: 12 – 10 – 2020 ಸೋಮವಾರ

 

Ø  Ø  ಕಾರ್ಯಕ್ರಮವು  Microsoft  Teams  App   ಮೂಲಕ  ನಡೆಯಲಿದೆ.

Ø   ಈಗಲೇ ಮೊಬೈಲ್‌ನಲ್ಲಿ Microsoft Teams App ನ್ನು ಡೌನ್ಲೋಡ್‌ ಮಾಡಿಟ್ಟುಕೊಳ್ಳುವುದು .

Ø  ಕಾರ್ಯಕ್ರಮಕ್ಕೆ 10 ನಿಮಿಷ ಮುಂಚಿತವಾಗಿ ಅಂದರೆ 9 . 50 ಕ್ಕೆ ನಾವು ನೀಡಿರುವ ಲಿಂಕ್‌ ಅನ್ನು  ಕ್ಲಿಕ್‌  ಮಾಡಿ  JOIN  ಆಗುವುದು.

Ø  ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮದ ಕೊನೆಯಲ್ಲಿ ನೀಡುವ ಫೀಡ್‌ಬ್ಯಾಕ್‌ ನೀಡಿದ ತರುವಾಯ   - ಪ್ರಮಾಣಪತ್ರ  ನೀಡಲಾಗುವುದು.

Ø  ಕಾರ್ಯಕ್ರಮದಲ್ಲಿ ನೀವು ಕೇಳುವ ಪ್ರಶ್ನೆಗಳನ್ನು ಚಾಟ್‌ ಬಾಕ್ಸ್‌ ನಲ್ಲಿಯೇ ಕಳುಹಿಸುವುದು. 

Ø  ಕಾರ್ಯಕ್ರಮದ  ಲಿಂಕ್‌ ಗೆ   ಇಲ್ಲಿ ಕ್ಲಿಕಿಸಿ..

 

ವಂದನೆಗಳೊಂದಿಗೆ

ಡಾ.ಬಿ.ಕೆ.ಲೋಕೇಶ್‌

ಪ್ರಾಂಶುಪಾಲರು

ಮೊ: 9844753108

 

ಡಾ. ಎಂ.ಕೆ. ಮಂಜುನಾಥ್

ಮುಖ್ಯಸ್ಥರು, ಕನ್ನಡ ವಿಭಾಗ

ಮೊ: 9844674004August 15, 2020

74rd Independence Day

with GEOtag

 ′ Victory to Sri Gurudev ′′

74rd Independence Day was celebrated in a simple way in the college. Flag hoisting program was held along with the senior grandmother of Nagamangala ASI Ramu, college head constable Srinivasaiah & senior student of Nagamangala General Hospital, Mrs. Pramila. It was special that the corona warriors were the center points of the program.


July 16, 2020

ADMISSIONS OPEN : 2020-21

SAC College Nagamangala
B. A., b. ., b. B. A. & b. SC. Admission will be apply from date 16-07-2020
9844753108
Image may contain: 2 people, text


July 7, 2020

E-Seminar on "National Education Policy-2019:

Geo-Tag
JAI SRI GURUDEV"
07-07-2020
Today we have successfully conducted an E-Seminar on "National Education Policy-2019: A step
towards Enhancement of Quality in Higher Education". The inauguration programme had been blessed with the sacred presence and divine blessings of his holiness Sri Sri Sri Dr. Nirmalanandantha Swamiji. Mahaswamiji had unveiled a book on NEP 2019 which contained an accumulation works of research scholars on NEP 2019 with an ISBN number and he gave divine blessings to the delegates and participants. The eminent speakers on this occasion were: Dr N.S.Ramegowda, CEO,SAST, Dr. Chandrashekhar Shetty VC of ACU, Dr. C.K.Subbaraya, register of ACU, Dr. B.K.Narendra, Principal, BGS IT,ACU, BG Nagara, Dr. Sujatha Shanbhag, Deputy Adviser , NAAC office Bengaluru, Dr. Ramesh , Principal of Mount Carmel College Bengaluru, Dr. Bhavani, principal Nagarjun College of Management Bengaluru.
Dr.N.G.Prakash, Special Officer CMJ.. CP Grams and E- Janaspanda, DCE, Bengaluru, Professor K.S.Devaraju retired principal, Professor Rajendra, Assistant Professor Sunil Kumar M.P took overall incharge of the sessions, 32 research papers were prsented, the rapporteurs for the technical sessions were Dr. Roopa Patavardan Christ college B.lore and Professor Rohith, BGSIT.
Thank you all for making this E-Seminar a grand success.+3
July 4, 2020

SSLC ಪರೀಕ್ಷೆ ಕಾರ್ಯದಲ್ಲಿ ನಮ್ಮ Scouts & Guides ವಿದ್ಯರ್ಥಿಗಳಿಂದ ಅಂತಿಮ ದಿನದ ಸೇವೆಯ ಚಿತ್ರಗಳು

GEO Tag

ಜೈ ಶ್ರೀ ಗುರುದೇವ್"
SAC College Nagamangala.
SSLC ಪರೀಕ್ಷೆ ಕಾರ್ಯದಲ್ಲಿ ನಮ್ಮ Scouts & Guides ವಿದ್ಯರ್ಥಿಗಳಿಂದ ಅಂತಿಮ ದಿನದ ಸೇವೆಯ ಚಿತ್ರಗಳು
ಸತತವಾಗಿ 6 ದಿನಗಳ ಕಾಲ ಸೇವೆ ಸಲ್ಲಿಸಿದ ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ನಮ್ಮ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ನ ಅಧಿಕಾರಿಗಳಾದ ಮೋಹನ್ ಕುಮಾರ್ ನಾಯಕ್ ಹಾಗೂ ಶ್ರೀಮತಿ ಪವಿತ್ರ ರವರಿಗೆ ಧನ್ಯವಾದಗಳು.ಜೊತೆಗೆ ಈ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾರ್ಗದರ್ಶನ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಗದೀಶ್ ರವರಿಗೆ ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕರಾದ ಶಿವಣ್ಣಗೌಡ ರವರಿಗೂ ಧನ್ಯವಾದಗಳುJuly 2, 2020

SSLC ಪರೀಕ್ಷೆ ಯಂದು ನಮ್ಮ Scouts & Guides ನ ಮುಂದುವರಿದ ಸೇವೆ

GEO Tag

'ಜೈ ಶ್ರೀ ಗುರು ದೇವ್
29, 01 & 02 ಜೂನ್/ಜುಲೈ SSLC ಪರೀಕ್ಷೆ ಯಂದು ನಮ್ಮ Scouts & Guides ನ ಮುಂದುವರಿದ ಸೇವೆ.July 1, 2020

Mock seminar on NEP-2019 in our college


GEO Tag


"JAI SRI GURUDEV"
We have organised a Mock seminar on NEP-2019 in our college to our teachers on 30-06-2020. Dr. C K Subbaraya, Registrar, ACU B G Nagar has inaugurate the seminar & spoke on quality enhancement in higher education & Dr. N S Ramegowda CEO, SAST, has delivered a key note address. Some of our teachers present their research papers related to the themes of the topic.
June 29, 2020

SSLC ಪರೀಕೆಯ 3 ನೇ ದಿನದಂದು ನಮ್ಮ ಕಾಲೇಜಿನ scouts & Guides ನ ಸ್ವಯಂ ಸೇವಕರ ಮುಂದುವರಿದ ಸೇವೆ.

GEO Tag

SSLC ಪರೀಕೆಯ 3 ನೇ ದಿನದಂದು ನಮ್ಮ ಕಾಲೇಜಿನ scouts & Guides ನ ಸ್ವಯಂ ಸೇವಕರ ಮುಂದುವರಿದ ಸೇವೆ.